SportzGazette

ವಾಷಿಂಗ್ಟನ್- ಇರಾನ್ ತನ್ನ ಕ್ಷಿಪಣಿ ಕುರಿತು ಯಾವುದೇ ಸಂಭವನೀಯ ಮಾತುಕತೆ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕಿದೆ.

ವಾಷಿಂಗ್ಟನ್- ಇರಾನ್ ತನ್ನ ಕ್ಷಿಪಣಿ ಕಾರ್ಯಕ್ರಮದ ಕುರಿತು ಯಾವುದೇ ಸಂಭವನೀಯ ಮಾತುಕತೆ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕಿದೆ.
ಸಂಯುಕ್ತ ರಾಷ್ಟ್ರದಲ್ಲಿ ಇರಾನ್ ಮಂಗಳವಾರ ಹೇಳಿಕೆಯೊಂದರಲ್ಲಿ ಈ ವಿಷಯ ಪ್ರಸ್ತಾಪಿಸಿದೆ. ಭವಿಷ್ಯದಲ್ಲಿ ಅಮೆರಿಕ, ಕೊಲ್ಲಿ ದೇಶಗಳಿಗೆ ಕ್ಷಿಪಣಿ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಅನುಮತಿಸಿದರೆ ಕ್ಷಿಪಣಿ ಕಾರ್ಯಕ್ರಮಗಳ ಕುರಿತು ಮಾತುಕತೆ ಪ್ರಾರಂಭಿಸಬಹುದು ಎಂಬ ವರದಿ ಹಿನ್ನೆಲೆಯಲ್ಲಿ ಇರಾನ್ ಈ ಹೇಳಿಕೆ ನೀಡಿದೆ.

 

View this post on Instagram

 

شلیک موشک استاندارد از ناو پلنگ(۶۲) ریم-۶۶ استاندارد موشک‌های سطح به‌هوای دریاپایهٔ آمریکایی است که شرکت ریتیون آن را برای نیروی دریایی ایالات متحده طراحی و تولید کرده‌است این موشک کاربری دوگانه ضد کشتی نیز دارد و می‌توان از آن علیه اهداف سطحی نیز استفاده کرد ریم-۶۶ استاندارد صادرات موفقی هم داشت و به کشورهای ژاپن، ترکیه، آلمان، هلند، ایران، کانادا، کره جنوبی، تایوان، لهستان، شیلی، اسپانیا، استرالیا، پاکستان، فرانسه و یونان هم صادر شده‌است که به جز فرانسه و یونان بقیه کشورها همچنان در حال به‌کارگیری آن هستند. در نیروی دریایی ایران این موشک در میانه‌های دهه ۱۹۷۰ ابتدا برای استفاده برای ناوشکن‌های آمریکایی ببر و پلنگ خریداری شد و سپس کشتی‌های جنگی دیگری از جمله تعدادی از ناوهای موشک‌انداز کلاس کمان، هم به آن مجهز شدند همچنین این موشک در دوران جنگ بر روی جنگنده فانتوم نیز یکپارچه شده بود که نتایج قابل قبولی دربر نداشت در عملیات آخوندک ناو موشک‌انداز ایرانی جوشن با موشک‌های استاندارد غرق شد همچنین سرنگونی هواپیمای مسافربری ایرباس ایرانی در سال ۱۳۶۷ هم با شلیک دو فروند از این موشک از رزمناو یواس‌اس وینسنس رخ داده . . . . . . . . . . . . . . #navy#persiangulf#ship#missile#battleship#bandarabbas#sea#iran#standard#66#Warrior#Cruiser #نیروی_دریایی#خلیج_فارس#موشک#بوشهر#بندرعباس#نداجا#ارتش#جنگ#نیروهای_مسلح#شاهنشاهی#جاسک#ابوموسی#لاوان

A post shared by iranmilitaryphoto (@iranmilitaryphoto) on

ತನ್ನ ಕ್ಷಿಪಣಿ ಕಾರ್ಯಕ್ರಮದ ಕುರಿತು ಯಾವುದೇ ದೇಶದೊಂದಿಗೆ ಯಾವುದೇ ಪರಿಸ್ಥಿತಿಯಲ್ಲಿಯೂ ಮಾತುಕತೆ ನಡೆಸುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಒಮನ್ ಕೊಲ್ಲಿಯ ಹಾರ್ಮುಜ್ ಜಲಸಂಧಿಯ ಬಳಿ ಅಲ್ಟೇರ್ ಮತ್ತು ಕೋಕುಕಾ ಕರೆಜಿಯಸ್ ನಲ್ಲಿ ಎರಡು ತೈಲ ಟ್ಯಾಂಕರ್‌ ಸ್ಫೋಟಗೊಂಡ ನಂತರ ಹಾಗೂ ಇರಾನ್‌, ಅಮೆರಿಕ ಗುಪ್ತಚರ ಡ್ರೋನ್ ವಿಮಾನವನ್ನು ಹೊಡೆದುರುಳಿಸಿದ ನಂತರ ಉಭಯ ದೇಶಗಳ ನಡುವೆ ಭಿನ್ನಮತ ಉಂಟಾಗಿತ್ತು.

ಕಳೆದ ವಾರ ಇರಾನ್, ಅಂತಾರಾಷ್ಟ್ರೀಯ ಪರಮಾಣು ಒಪ್ಪಂದದಲ್ಲಿ ಯುರೇನಿಯಂನಲ್ಲಿ ಶೇ. 3.67 ಇದ್ದ ತನ್ನ ನಿಗದಿತ ಮಿತಿಯನ್ನು ಶೇ. 4.5 ಕ್ಕೆ ಹೆಚ್ಚಿಸಿತ್ತು. ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಈ ವಿಷಯವನ್ನು ದೃಢಪಡಿಸಿತ್ತು.